Reality Shows Are The Main Culprits For The Growth Of Mad Talents | Filmibeat Kannada

2017-07-25 0

Two or three years back, none of them were had any information about Huccha Venkat & the same is with Pratham as well. Today these people have become stars. Each & every day they will be in one or the other controversy. These people name will be in headlines of all the news channels. The reason for all these are Reality Shows, Media & Public.


ಎರಡು ಮೂರು ವರ್ಷದ ಹಿಂದೆ ಹುಚ್ಚ ವೆಂಕಟ್ ಅಂದ್ರೆ ಯಾರು ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಅದೇ ತರ ಪ್ರಥಮ್ ಕೂಡ ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ಇಂದು ಇವರಿಬ್ಬರು ಯಾವ ಸೆಲೆಬ್ರಿಟಿಗಳಿಗೂ ಕಮ್ಮಿಯಿಲ್ಲ ಎನ್ನುವಂತಹ ಸ್ಟಾರ್ ಗಳು. ದಿನಕ್ಕೊಂದು ಸುದ್ದಿ, ದಿನಕ್ಕೊಂದು ವಿವಾದ, ದಿನಕ್ಕೊಂದು ರಂಪಾಟ....ಹೀಗೆ, ಪ್ರತಿದಿನವೂ ಸುದ್ದಿ ವಾಹಿನಿಗಳಲ್ಲಿ ಇವರೇ ಹೆಡ್ ಲೈನ್ಸ್. ಇವರು ಮಾಡುತ್ತಿರುವ ಒಂದೊಂದು ಘಟನೆಗಳಿಗೂ, ಇವರನ್ನ ಗುರುತಿಸಿ ಬೆಳಸಿದ ರಿಯಾಲಿಟಿ ಶೋಗಳು, ಇವರ ಬೆನ್ನಿಗೆ ಬಿದ್ದು ಪ್ರಚಾರ ಕೊಟ್ಟ ಮಾಧ್ಯಮಗಳು, ಇವರನ್ನ ಬೆಂಬಲಿಸಿದ ಜನರು ಇಂದು ಹೊಣೆ ಆಗುತ್ತಿದ್ದಾರೆ